entente cordiale ಆಙ್‍ಟಾಙ್‍ಟ್‍ ಕಾರ್ಡ್ಯಾಲ್‍
ನಾಮವಾಚಕ
French

ಮುಖ್ಯವಾಗಿ 1904 ರಲ್ಲಿ ಬ್ರಿಟನ್‍, ಹ್ರಾನ್ಸ್‍ಗಳು ಮಾಡಿಕೊಂಡ ಪರಸ್ಪರ ಒಪ್ಪಂದ ಯಾ 1908ರಲ್ಲಿ ಇವು ರಷ್ಯದೊಡನೆ ಮಾಡಿಕೊಂಡ ಒಪ್ಪಂದ.